ಗುಡ್ಡಪ್ಪ ಗೌಡ ಕಲ್ಪಡಗುತ್ತು ನಿಧನ

0

ಕೊಡಿಯಾಲ ಗ್ರಾಮದ ಕಲ್ಪಡಗುತ್ತು ಮನೆ ಗುಡ್ಡಪ್ಪ ಗೌಡರು ಮಾ.24 ರಂದು ನಿಧನರಾದರು.
ಅವರಿಗೆ 71 ವರ್ಷ ಪ್ರಾಯವಾಗಿತ್ತು.


ಮೃತರು ಪತ್ನಿ ಶ್ರೀಮತಿ ಪಾರ್ವತಿ ಕಲ್ಪಡಗುತ್ತು, ಪುತ್ರ ಪದ್ಮನಾಭ ಕಲ್ಪಡಗುತ್ತು ಪುತ್ರಿಯರಾದ ಭಾರತಿ ತೀರ್ಥಪ್ರಸಾದ್ ದೊಡ್ಡಕಜೆ,ಶಶಿಕಲಾ ಮೋಹನ್ ಕಾಜಿಮಡ್ಕ,ಸವಿತಾ ರಮೇಶ್ ಕುಯಿಂತೋಡು,ರೋಹಿಣಿ ಮೋಹನ್ ಕುಡ್ತಾಜೆ,ವಸಂತಿ ತಾರಾನಾಥ ಅತ್ಯಡ್ಕ,ಗುಣವತಿ ಶಶಿಶೇಖರ್ ಮಾಡಬಾಗಿಲು, ಅಳಿಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.