ಕಲ್ಲೋಣಿ : ಗುಳಿಗ ರಾಜ ಕಟ್ಟೆ ಕೆಲಸ ಪ್ರಾರಂಭ

0

ಕಲ್ಲೋಣಿಯಲ್ಲಿ ಗುಳಿಗ ರಾಜ ಕಟ್ಟೆಯ ಕೆಲಸ ಪ್ರಾರಂಭಗೊಂಡಿದೆ.
ಯುಗಾದಿ ದಿನದಂದು ರಾಘವ ಗೌಡರವರು ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಕಟ್ಟೆಯ ಕೆಲಸ ಪ್ರಾರಂಭ ಮಾಡಲಾಯಿತು.