ಜಯ ಜಟ್ಟಿಪಳ್ಳ ನಿಧನ

0


ಸುಳ್ಯ ಜಟ್ಟಿಪಳ್ಳ ನಿವಾಸಿ ಜಯ ಅಲ್ಪಕಾಲದ ಅಸೌಖ್ಯದಿಂದ ಮಾ.21 ರಂದು ನಿಧನರಾದರು.

ಅವರಿಗೆ 48 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಪ್ರಮೋದ್, ವಿದ್ಯಾ ಶ್ರೀ, ಪ್ರಭಾವತಿ ಯವರನ್ನು ಅಗಲಿದ್ದಾರೆ