ಮಂಡೆಕೋಲು ಶಿವಾಜಿನಗರದಲ್ಲಿ ಮತದಾನ‌ ಬಹಿಷ್ಕಾರದ ಕೂಗು

0

ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹ

ಮಂಡೆಕೋಲು ಗ್ರಾಮದ ಮಡಿವಾಳಮೂಲೆ ಮತ್ತು ಶಿವಾಜಿನಗರ ಎಂಬ ಎರಡು ಕಾಲನಿಗಳು ಮೂಲಭೂತ ಸೌಕರ್ಯ ಆಗದೆ ಇರುವುದನ್ನು ವಿರೋಧಿಸಿ ಸ್ಥಳೀಯರು
ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.
ಹಲವು ದಶಕದಿಂದ ಕುಡಿಯುವ ನೀರಿನ ವ್ಯವಸ್ಥೆ, ಕಾಲನಿಗಳ ಸಂಪರ್ಕ ರಸ್ತೆ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಕಾಲನಿಗಳನ್ಬು ಕಡೆಗಣಿಸುತ್ತಿರುವ ರಾಜಕೀಯ ನಾಯಕರು ಜನಪ್ರತಿನಿಧಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಬರುವ ಚುನಾವಣೆಗೆ ಮತದಾನ ಬಹಿಷ್ಕರಿಸುತ್ತೇವೆ.ಎಂದು ಬ್ಯಾನರ್ ಅಳವಡಿಸಲಾಗಿದೆ