ಸುಳ್ಯ ಐಡಿಯಲ್ ಟಿವಿಎಸ್ ನಲ್ಲಿ ಫೈನಾನ್ಸಿಯಲ್ ಇಯರ್ ಎಂಡ್ ಮೆಗಾ ಆಫರ್

0

ಸುಳ್ಯದ ಓಡಬಾಯಿಯಲ್ಲಿರುವ ಐಡಿಯಲ್ ಟಿವಿಎಸ್ ನಲ್ಲಿ ಫೈನಾನ್ಸಿಯಲ್ ಇಯರ್ ಎಂಡ್ ಪ್ರಯುಕ್ತ ಮೆಗಾ ಆಫರ್ ಲಭ್ಯವಿದೆ.
ಆಫರ್ ಕೇವಲ ಮಾ. 31ರ ತನಕ ನಡೆಯಲಿದ್ದು, ಡೌನ್ ಪೇಮೆಂಟ್ ಇಲ್ಲದೆ ಸುಲಭ ದಾಖಲೆಪತ್ರಗಳನ್ನು ನೀಡಿ ಹೊಸ ದ್ವಿಚಕ್ರ ವಾಹನಗಳನ್ನು ಖರೀದಿಸಬಹುದಾಗಿದೆ. ಪ್ರತೀ ವಾಹನ ಖರೀದಿಗೆ ಎಕ್ಸ್ಫೋ ಹೆಲ್‌ಮೇಟ್ ಉಚಿತವಾಗಿ ದೊರೆಯಲಿದೆ ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.