ಎಲ್ಯಕ್ಕ ಬೋಳಡ್ಕ ನಿಧನ

0

ಕಡಬ ತಾಲೂಕು ಎನೆಕಲ್ಲು ಗ್ರಾಮದ ಬೋಳಡ್ಕ ಎಲ್ಯಕ್ಕರವರು ನಿನ್ನೆ ರಾತ್ರಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.