ಓಡಬಾಯಿ ಬಳಿ ಕಾರುಗಳ ಮಧ್ಯೆ ಅಪಘಾತ

0

ಸುಳ್ಯದ ಓಡಬಾಯಿಯ ಪಟ್ರುಕೋಡಿ ಬಳಿ ಆಲ್ಟೋ 8೦೦ ಎರಡು ಕಾರುಗಳ ಮಧ್ಯೆ ಇಂದು ಮಧ್ಯಾಹ್ನ ಅಪಘಾತ ಸಂಭವಿಸಿದೆ.

ಪರಿಣಾಮ ಸುಳ್ಯ ದಿಂದ ಹೋಗುತ್ತಿದ್ದ ಆಲ್ಟೊ ಕಾರು ಜಕಮ್‌ಗೊಂಡಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.