ತಾಲೂಕಿನ 33 ಗ್ರಾಮ ಹಾಗೂ ಸುಳ್ಯ ನಗರ ವ್ಯಾಪ್ತಿಯಲ್ಲಿ ಸ್ಮಶಾನ ಭೂಮಿಯ ಅವಶ್ಯಕತೆ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ

0

ಯಾವ ಗ್ರಾಮದಲ್ಲಿ – ಯಾವ ಸರ್ವೆ ನಂಬ್ರದಲ್ಲಿದೆ ಸ್ಮಶಾನ ಭೂಮಿ – ಇಲ್ಲಿದೆ ಪೂರ್ಣ ವಿವರ

ಸುಳ್ಯ ತಾಲೂಕಿನ 33 ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶದಲ್ಲಿ ಸಾರ್ವಜನಿಕ ಸ್ಮಶಾನ ಭೂಮಿಯ ಅವಶ್ಯಕತೆಯ ಕುರಿತು ಸಾರ್ವಜನಿಕರು ಸುಳ್ಯ ತಹಶೀಲ್ದಾರರಿಗೆ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.


ಈಗಾಗಲೇ ತಾಲೂಕಿನ 33 ಗ್ರಾಮಗಳಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ಈ ಕೆಳಕಂಡ ಸರ್ವೆ ನಂಬರ್‌ನಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಜಾಗಗಳನ್ನು ಕಾಯ್ದಿರಿಸಲಾಗಿದೆ. ಅದರ ಮಾಹಿತಿ ಇಂತಿದೆ –
ಅಜ್ಜಾವರದಲ್ಲಿ 182/4ಎ1ಎ1ಎಪಿ1 ೦.25 ಎಕ್ರೆ, ಆಲೆಟ್ಟಿ 336/೧ಎ೧ಪಿ26 ಇಲ್ಲಿ ೦.42 ಮತ್ತು ೦.೦8, ಅಮರಮುಡ್ನೂರು 58/2 ಇಲ್ಲಿ 1.೦೦, ಅಮರಪಡ್ನೂರು 84/೧ಬಿ – 2.೦೦, ಅರಂತೋಡು 42/1 ಎಪಿ೩ ಮತ್ತು 42/1ಎಪಿ4 ಇಲ್ಲಿ ೦.75 ಮತ್ತು ೦.7೦, ತೊಡಿಕಾನ 108/೧ಪಿ ಇಲ್ಲಿ ೦.5೦ ಎಕ್ರೆ, ಬಾಳಿಲ 176/೨ಬಿ ಇಲ್ಲಿ ೦.76 ಎಕ್ರೆ, ಮುಪ್ಪೇರ್ಯ 158 /3 ಇಲ್ಲಿ ೦.5೦, ಬೆಳ್ಳಾರೆ 28/1ಎ4ಎ5ಬಿ ಇಲ್ಲಿ ೦.84, ದೇವಚಳ್ಳ 211/2ಬಿ1 ಇಲ್ಲಿ ೦.5, ಗುತ್ತಿಗಾರು 21/* ಇಲ್ಲಿ 2.೦7 ಎಕ್ರೆ, ನಾಲ್ಕೂರು 44/1 ಇಲ್ಲಿ ೦.5೦, ಹರಿಹರಪಲ್ಲತಡ್ಕ 17 ಇಲ್ಲಿ1.೦೦, ಬಾಳುಗೋಡು 24/* ಇಲ್ಲಿ ೧.5೦, ಐವರ್ನಾಡು 276/1 ಇಲ್ಲಿ 1.೦೦, ಜಾಲ್ಸೂರು1೦/2ಬಿ 1 ಇಲ್ಲಿ ೦.3೦ ಎಕ್ರೆ, ಕಳಂಜ 129/3ಎ 1ಬಿ1 ಇಲ್ಲಿ ೦.3೦ ಎಕ್ರೆ, ಕಲ್ಮಡ್ಕ 171/* ಇಲ್ಲಿ 2.೦೦, ಪಂಬೆತ್ತಾಡಿ 41/೨ಬಿ ೦.6೦ ಎಕ್ರೆ, ಕನಕಮಜಲು 97/೧ಬಿ ಇಲ್ಲಿ 1.೦೦ ಎಕ್ರೆ, ಕೊಡಿಯಾಲ 102/* ಇಲ್ಲಿ ೦.1೦ ಎಕ್ರೆ, ಕೊಲ್ಲಮೊಗ್ರ 22/1ಪಿ2 ಇಲ್ಲಿ ೦.5೦ ಎಕ್ರೆ, ಕಲ್ಮಕಾರು 31/1ಪಿ ಇಲ್ಲಿ 1.೦೦, ಮಡಪ್ಪಾಡಿ 21/1 ಇಲ್ಲಿ 2.65, ಮಂಡೆಕೋಲು 373/1ಎ1ಎ2 ಒ.6೦ ಎಕ್ರೆ, ಮರ್ಕಂಜ 239/1ಎ ಇಲ್ಲಿ 2:87, ನೆಲ್ಲೂರು ಕೆಮ್ರಾಜೆ 86/1, 237/4,95/3ಬಿ,14/1,12/2ಎ3 ಇಲ್ಲಿ 1.6೦ ಎಕ್ರೆ, ೦.26 ಎಕ್ರೆ, 1.4೦ ಎಕ್ರೆ, ೦.75 ಕ್ರೆ, ೦.8೦ ಎಕ್ರೆ, ಐವತ್ತೊಕ್ಲು 140/1ಎ1ಎಪಿ ಇಲ್ಲಿ ೦.2೦ ಎಕ್ರೆ, ಕೂತ್ಕುಂಜ 129/1ಬಿ ಇಲ್ಲಿ ೧.೦5, ಪೆರುವಾಜೆ 94/1ಪಿ2 270/1ಎ ಇಲ್ಲಿ 1.9೦ ಎಕ್ರೆ, 1.೦೦ ಎಕ್ರೆ, ಸಂಪಾಜೆ 123/1ಪಿ1 ಇಲ್ಲಿ 2.8೦, ಉಬರಡ್ಕ ಮಿತ್ತೂರು 286/ಪಿ1 ಇಲ್ಲಿ ೦.51 ಎಕ್ರೆ, ಮುರುಳ್ಯ 197/1ಎ1ಎ ೦.25 ಎಕ್ರೆ, ಸುಳ್ಯ ಕಸಬಾ 291/ಪಿ1 71/2ಎ1 ಇಲ್ಲಿ ೦.೦8 ಎಕ್ರೆ, ೦.8೦ ಎಕ್ರೆ ಜಾಗ ಲಭ್ಯವಿದೆ.
ಹೆಚ್ಚಿನ ಮಾಹಿತಿಗೆ ಸುಳ್ಯ ಕಂದಾಯ ಇಲಾಖೆ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.