ಅಬ್ದುಲ್ ಅಝೀಝ್ ಬಜ ನಿಧನ

0


ರಿಕ್ಷಾ ಚಾಲಕ ಪೆರುವಾಜೆ ಗ್ರಾಮದ ಬಜ ಉಮ್ಮರ್ ಎಂಬವರ ಪುತ್ರ ಅಬ್ದುಲ್ ಅಝೀಝ್ (38) ಹೃದಯಾಘಾತದಿಂದ ಮಾ.28ರಂದು ರಾತ್ರಿ ನಿಧನ ಹೊಂದಿದರು. ಸಂಜೆ ಎದೆ ನೋವು ಕಾಣಿಸಿಕೊಂಡ ಅವರನ್ನು ಮನೆಯವರು ಆಂಬುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತಪಟ್ಟರೆಂದು ತಿಳಿದುಬಂದಿದೆ. ಮೃತರು ಪತ್ನಿ, ಆರು ಪುತ್ರರು, ತಂದೆ, ತಾಯಿ, ಓರ್ವ ಸಹೋದರ, ಓರ್ವಳು ಸಹೋದರಿಯನ್ನು ಅಗಲಿದ್ದಾರೆ.