ಕಾಯರ್ತೋಡಿ : ಸೂರ್ತಿಲ ರಕ್ತೇಶ್ವರಿ ಕ್ಷೇತ್ರಕ್ಕೆ ಆರ್.ಕೆ. ನಾಯರ್ ಭೇಟಿ

0


ಕಾಯರ್ತೋಡಿಯಲ್ಲಿರುವ ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರಕ್ಕೆ ಗುಜರಾತ್‌ನ ಉದ್ಯಮಿ ಆರ್.ಕೆ. ನಾಯರ್‌ರವರು ಭೇಟಿ ನೀಡಿದರು. ಇಲ್ಲಿ ಮೇ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಕೆಲಸ ಕಾರ್ಯಗಳನ್ನು ವೀಕ್ಷಿಸಿದರು.


ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್
, ಅಧ್ಯಕ್ಷ ಡಾ. ಲೀಲಾಧರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಗಣೇಶ್ ಆಳ್ವ, ಡಿ.ಎಸ್. ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.