ಕುಞಂಬು ಕೋಟೆಬೈಲು ನಿಧನ

0


ಐನೆಕಿದು ಗ್ರಾಮದ ಕೋಟೆಬೈಲು ಅವರು ಮಾ. 28ರಂದು ನಿಧನರಾದರು.ಅವರಿಗೆ 64 ವರ್ಷ ವಯಸ್ಸಾಗಿತ್ತು.ಸುಬ್ರಹ್ಮಣ್ಯದ ಇಂಜಾಡಿ ಬಳಿ ಬಿದ್ದಿದ್ದ ಅವರು ಹೃದಯಾಘಾತದಿಂದ ನಿಧನರಾದರೆನ್ನಲಾಗಿದೆ. ರವಿ ಕಕ್ಕೆ ಪದವು ಹಾಗೂ ದೀಪಕ್ ನಂಬಿಯಾರ್ ಅವರುಗಳು ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸುವುದರಲ್ಲಿ ಸಹಕರಿಸಿದರು. ಮೃತರು ಪತ್ನಿ ಜಾನಕಿ, ಶ್ರೀಮತಿ ಉಷಾ ಗೋಪಾಲಕೃಷ್ಣ ದೊಡ್ಡತೋಟ, ಶ್ರೀಮತಿ ಅನುರಾಧ ರತೀಶ್ ಕಾಂಞಗಾಡು, ಶ್ರೀಮತಿ ನಿಶಾ ಉದಯ ನೆಟ್ಟಣಿಗೆ, ಶ್ರೀಮತಿ ಸೌಜನ್ಯ ಉದಯ ನಿರ್ಚಾಲು, ಹಾಗೂ ಪುತ್ರ ಸುಹಾಸ್ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ .