ಸುಳ್ಯದ ವಿಷ್ಣು ಸರ್ಕಲ್ ಬಳಿ ಗೂಡಂಗಡಿ ಮಾಲಕನ ಸ್ಕೂಟಿಗೆ ಗುದ್ದಿದ ಕಾರು

0

ಅಂಗಡಿ ಮಾಲಕನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಸುಳ್ಯ ವಿಷ್ಣುಸರ್ಕಲ್ ಬಳಿ ವಿಷ್ಣು ಅವಿಲ್ ಮಿಲ್ಕ್ ಗೂಡಂಗಡಿಯ ಮಾಲಕ ತನ್ನ ಅಂಗಡಿ ಮುಂಭಾಗದಲ್ಲಿ ಸ್ಕೂಟಿಯಲ್ಲಿ ಕುಳಿತಿದ್ದ ಸಂದರ್ಭ ಮಡಿಕೇರಿ ಕಡೆಯಿಂದ ಬರುತ್ತಿದ್ದ ka03 AA 68 22 ನಂಬರಿನ itos ಕಾರು ಡಿಕ್ಕಿ ಹೊಡೆದು ಅಂಗಡಿ ಮಾಲಕ ಗಂಭೀರ ಗಾಯಗೊಂಡಿರುವ ಘಟನೆ ಇದೀಗ ವರದಿಯಾಗಿದೆ.


ಗಾಯಗೊಂಡಿರುವ ಅಂಗಡಿ ಮಾಲಕನನ್ನು ಸ್ಥಳೀಯರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.