ತಾರುಣ್ಯ ಬ್ಯೂಟಿಪಾರ್ಲರ್ ನವೀಕರಣಗೊಂಡು ಶುಭಾರಂಭ

0

ಸುಳ್ಯದ ಸಿ‌.ಎ.ಬ್ಯಾಂಕ್ ಬಿಲ್ಡಿಂಗ್ ನಲ್ಲಿ ಬ್ಯೂಟಿಪಾರ್ಲರ್ ನವೀಕರಣಗೊಂಡು ಮಾ.27 ರಂದು ಗಣಹೋಮದೊಂದಿಗೆ ಶುಭಾರಂಗೊಂಡಿತು.

ಇಲ್ಲಿ ವಿವಿಧ ರೀತಿಯ ಕೇಶವಿನ್ಯಾಸ, ಹೇರ್ ಕಲರಿಂಗ್, ವ್ಯಾಕ್ಸ್, ಫೇಶಿಯಲ್, ಪಿಂಪಲ್ ಫೇಶಿಯಲ್, ಬ್ಲೀಚ್, ಮೆನಿಕ್ಯೂರ್, ಪೆಡಿಕ್ಯೂರ್, ಸ್ಪಾ ಟ್ರೀಟ್ ಮೆಂಟ್, ಹೇರ್ ಸ್ಟ್ರೈಟಿಂಗ್, ಮದುಮಗಳ ಶೃಂಗಾರ ಮಿತ ದರದಲ್ಲಿ ಮಾಡಿಕೊಡಲಾಗುತ್ತದೆ. ಅಲ್ಲದೇ ಮದುಮಗಳ ಆಭರಣ ಬಾಡಿಗೆಗೆ ದೊರೆಯುತ್ತವೆ.ಎಂದು ಇಂದಿರಾ ರಾಜಶೇಖರ ರೈ ಮತ್ತು ಕವಿತಾ ಸಿ.ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here