ಬೇಂಗಮಲೆಯಲ್ಲಿ ಅಂಗಾರರು ಸಾಕು – ಹೊಸಬರು ಬೇಕು ಬ್ಯಾನರ್ ಪ್ರತ್ಯಕ್ಷ

0

ಐವರ್ನಾಡು ಗ್ರಾಮದ ಬೇಂಗಮಲೆಯ ಹಳೆ ಬಸ್ಟೇಂಡಿನಲ್ಲಿ ಅಂಗಾರರು ಸಾಕು ಹೊಸಬರು ಬೇಕು ಎಂದು ಬ್ಯಾನರ್ ಅಳವಡಿಸಿದ್ದಾರೆ.


ಈ ಬಾರಿ ಬಿಜೆಪಿ ಬದಲಾವಣೆಗೆ ನಮ್ಮ ಮತ. ಮತ ಪಡೆದು ಕಾರ್ಯಕರ್ತರ ನೋವಿಗೆ ಸ್ಪಂದಿಸದ ನಿಮಗೆ ಕಾರ್ಯಕರ್ತರನ್ನು ಪ್ರಶ್ನಿಸುವ ಹಕ್ಕಿಲ್ಲ ನೊಂದ ಕಾರ್ಯಕರ್ತರು ಎಂದು ಬ್ಯಾನರ್ ಅಳವಡಿಸಿದ್ದಾರೆ.