ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದರೆ ದೂರು ನೀಡಲು ಚುನಾವಣಾಧಿಕಾರಿ ಸೂಚನೆ

0

ರಾಜ್ಯ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದರೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ದೂರು ದಾಖಲಿಸಬಹುದೆಂದು ಸುಳ್ಯ ವಿಧಾನ ಸಭಾ ಕ್ಷೇತ್ರ ಚುನಾವಣಾಧಿಕಾರಿ ಅರುಣ್‌ಕುಮಾರ್ ಸಂಗಾವಿ ಪತ್ರಿಿಕಾ ಹೇಳಿಕೆಯಲ್ಲಿ ತಿಳಿಸಿದ್ದಾಾರೆ.

ಚುನಾವಣಾಧಿಕಾರಿ ಅರುಣ್‌ಕುಮಾರ್ ಸಂಗಾವಿ (9916326521), ಸಹಾಯಕ ಚುಣಾವಣಾಧಿಕಾರಿಗಳಾದ ಸುಳ್ಯ ತಹಶೀಲ್ದಾಾರ್ ಜಿ.ಮಂಜುನಾಥ (9844285219), ಕಡಬ ತಹಶೀಲ್ದಾಾರ್ ರಮೇಶ್ ಬಾಬು(9480168864) ಅಥವಾ ಕಂಟ್ರೋೋಲ್ ರೂಂ (08257-231231)ಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ.