ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಬೇಸಿಗೆ ಶಿಬಿರ

0

ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ -ಗೈಡ್ಸ್, ಕಬ್ಸ್-ಬುಲ್‌ಬುಲ್ ವಿಂಗ್ಸ್ ಇವುಗಳ ವತಿಯಿಂದ ನಡೆದ ಒಂದು ದಿನದ ಬೇಸಿಗೆ ಶಿಬಿರದ ಧ್ವಜಾರೋಹಣ ಕಾರ್ಯಕ್ರಮವು ಎ.5 ರಂದು ನಡೆಯಿತು.

ಉದ್ಘಾಟನೆಯನ್ನು ಶಾಲಾ ಸಂಚಾಲಕರಾದ ರೆlಫಾl ವಿಕ್ಟರ್ ಡಿಸೋಜರವರು ವಹಿಸಿ ಶುಭಹಾರೈಸಿದರು.ಮುಖ್ಯ ಅತಿಥಿಗಳಾಗಿ ಸುಳ್ಯ ತಾ.ಭಾರತ್ ಸ್ಕೌೌಟ್ ಗೈಡ್‌ಸ್‌ ಇದರ ಅಧ್ಯಕ್ಷರಾದ ಶಶಿಧರ್ ಎಂ.ಜೆ, ಕಾರ್ಯದರ್ಶಿಯಾದ ಶ್ರೀಮತಿ ಪ್ರೇಮಲತಾ ಎ.ಎಚ್, ಶಿಕ್ಷಣ ಸಂಯೋಜಕರು ಶ್ರೀಮತಿ ಸಂಧ್ಯಾಾ , ಸಿ.ಆರ್.ಪಿ ಯಾದ ಶ್ರೀಮತಿ ಮಮತಾ, ಶಾಲಾ ಪೋಷಕ ಸಮಿತಿ ಅಧ್ಯಕ್ಷರುಗಳಾದ ಹರೀಶ್ ರಾವ್, ದುರ್ಗಾಪ್ರಸಾದ್, ಡಾ ಅನುರಾಧ ಕುರುಂಜಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಸಿ ಬಿನೋಮ ಸ್ವಾಗತಿಸಿ,ಶ್ರೀಮತಿ ಮಮತಾ ವಂದಿಸಿ, ಸಹಶಿಕ್ಷಕ ಭಾನುಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಚಟುವಟಿಕೆಗಳು ನಡೆದವು. ಶಾಲಾ ಎಲ್ಲಾ ಶಿಕ್ಷಕ ,ಶಿಕ್ಷಕಿಯರು,ಸಿಬ್ಭಂದಿ ವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here