ಪಂಬೆತ್ತಾಡಿ: ಶ್ರೀ ಪಾಷಾಣ ಮೂರ್ತಿ ಮತ್ತು ಶ್ರೀ ಕೊರಗಜ್ಜ ದೈವಗಳ ನೇಮ

0

ಪಂಬೆತ್ತಾಡಿ ಗ್ರಾಮದ ಶೆಟ್ಟಿಗದ್ದೆ ಹರಿಯಪ್ಪ ಗೌಡರ ಮನೆಯಲ್ಲಿ
ಪಾಷಾಣ ಮೂರ್ತಿ ಮತ್ತು ಶ್ರೀ ಕೊರಗಜ್ಜ ದೈವಗಳ ನೇಮ ಎ.7.ರಂದು ಜರುಗಿತು.ಮನೆಯವರು,, ಕುಟುಂಬಸ್ಥರು, ನೆಂಟರಿಷ್ಟರು, ಬಂಧುಮಿತ್ರರು ಪಾಲ್ಗೊಂಡು, ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು.