ಎಡಮಂಗಲ : ನರ್ಲಡ್ಕ ರಸ್ತೆಯಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಪ್ರತ್ಯಕ್ಷ

0

ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನರ್ಲಡ್ಕ ರಸ್ತೆಯಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಪ್ರತ್ಯಕ್ಷವಾಗಿದೆ.

‘ಚಿಕ್ಕ ಕೆಲಸ ಆಗಬೇಕಾದರೂ ಎಡಮಂಗಲಕ್ಕೆ ಹೋಗಬೇಕು. ಗ್ರಾಮ ಪಂಚಾಯತ್ ಕಾರ್ಯಾಲಯವನ್ನು ಪುನಃ ಎಣ್ಮೂರಿನಲ್ಲಿಯೇ ಆರಂಭಿಸಬೇಕು. ನೊಂದ ಮತದಾನ ನಾಗರಿಕರು ಎಣ್ಮೂರು ನರ್ಲಡ್ಕ’ ಎಂದು ಬ್ಯಾನರ್ ಹಾಕಿದ್ದಾರೆ.