ಸುಪ್ರೀತಾ ಬಿ.ಜಿ. ಕೃಷಿ ವಿಜ್ಞಾನಿಯಾಗಿ ಅರುಣಾಚಲ ಪ್ರದೇಶಕ್ಕೆ

0

ಸುಪ್ರೀತಾ ಬಿ.ಜಿ. ರವರು “CITH Regional station Dirang” ಅರುಣಾಚಲ ಪ್ರದೇಶದಲ್ಲಿ ಕೃಷಿ ವಿಜ್ಞಾನಿಯಾಗಿ
ಕರ್ತವ್ಯ ನಿರ್ವಹಿಸಲು ತೆರಳಲಿದ್ದಾರೆ.

ಇವರು ಮಡಿಕೇರಿ ತಾಲೂಕು ಕಲ್ಲಾಳ ಗ್ರಾಮದ ಬಲ್ಯಮನೆ ಶ್ರೀಮತಿ ವಿಮಲ ಮತ್ತು ಗಣಪತಿಯವರ ಪುತ್ರಿ. ಅರಂತೋಡು ಗ್ರಾಮದ ಶರತ್ ಮೇಲಡ್ತಲೆಯವರ ಪತ್ನಿ.