ಸೋಣಂಗೇರಿ: ಶ್ರೀ ಕೃಷ್ಣ ಭಜನಾ ಮಂದಿರ ನೂತನ ಆಡಳಿತ ಸಮಿತಿ ರಚನೆ

0


ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ನೂತನ ಆಡಳಿತ ಸಮಿತಿ ರಚನೆಗೊಂಡಿತು.
ಗೌರವಾಧ್ಯಕ್ಷರಾಗಿ ರುಕ್ಮಯ್ಯ ಗೌಡ ಸುತ್ತುಕೋಟೆ, ಅಧ್ಯಕ್ಷರಾಗಿ ಗಿರಿಧರ ನಾಯರ್ ಹಿತ್ಲು, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಹರಿಣಾಕ್ಷಿ ಹರೀಶ್ ನಡುಮನೆ, ವೆಂಕಟೇಶ ಆರ್ತಾಜೆ ಆಯ್ಕೆಗೊಂಡರು.

ಸಂಚಾಲಕ ಸತ್ಯಶಾಂತಿತ್ಯಾಗಮೂರ್ತಿ ಕುಕ್ಕನ್ನೂರು, ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಜೊತೆ ಕಾರ್ಯದರ್ಶಿ ಉದಯಕುಮಾರ್ ಆರ್ತಾಜೆ, ಕೋಶಾಧಿಕಾರಿಯಾಗಿ ಶ್ರೀಮತಿ ಲೀಲಾವತಿ ನಡುಮನೆ, ಗೌರವ ಸಲಹೆಗಾರರಾಗಿ ಸದಾನಂದಗೌಡ ಹುಲಿಮನೆ, ಸಾಂತಪ್ಪಗೌಡ ಮೋಂಟಡ್ಕ, ಗೋಪಾಲಕೃಷ್ಣ ಗೌಡ ಸುತ್ತುಕೋಟೆ, ಧನಂಜಯ ಗೌಡ ಕುಕ್ಕನ್ನೂರು, ಈಶ್ವರ ನಾಯ್ಕ ಸೋಣಂಗೇರಿ, ಚಿದಾನಂದ ಕುಕ್ಕನ್ನೂರು, ಸುದೀರ್ ರೈ ಕುಕ್ಕನ್ನೂರು, ಧನಂಜಯ ಟೈಲರ್, ಸುಂದರ ರೈ

ಕುಕ್ಕಾಜೆಕಾನ,ಶಿವರಾಮ ರೈ ಸೋಣಂಗೇರಿ, ಹಾಗೂ ಸದಸ್ಯರುಗಳಾಗಿ ಶಿವಪ್ರಸಾದ್ ನೀರಬಸಿರಿ, ಶಶಿಕಲಾ ರೈ ಬೇಲ್ಯ, ಯೋಗೀಶ್ ಕೆಳಗಿನ ಮನೆ, ಲೋಕೇಶ ಗೌಡ ಸುತ್ತುಕೋಟೆ, ಜಯಚಂದ್ರ ಸೋಣಂಗೇರಿ, ಜಗದೀಶ ಹುಲಿಮನೆ, ಸುಬ್ಬಯ್ಯ ನಾಯರ್ ಹಿತ್ಲು ,
ಗಂಗಾಧರ ಹುಲಿಮನೆ, ಪ್ರಶಾಂತ ಮಿತ್ತಮಜಲು, ಚಿದಾನಂದ ಪರಮಂಡಲ ಆಯ್ಕೆಯಾದರು.