ಸೂಟೆ ಮಜಲಿನಲ್ಲಿ ಬೆಂಕಿ ಅವಘಡ

0

ಎಡಮಂಗಲ ಗ್ರಾಮದ ಸೂಟೆಮಜಲಿನಲ್ಲಿ ನಿನ್ನೆ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿತು.


ಸುಮಾರು ಅರ್ಧ ಎಕರೆ ಜಾಗ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಸುಳ್ಯದಿಂದ ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿ ನಂದಿಸಿದರು.


ನಿನ್ನೆ ರಾತ್ರಿ ಪುನಃ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕದವರು ಬಂದು ಬೆಂಕಿ ನಂದಿಸಿದರೆಂದು ತಿಳಿದುಬಂದಿದೆ.