ರಾಮಕ್ಕ ಪೂದೆ ನಿಧನ

0

ಮುರುಳ್ಯ ಗ್ರಾಮದ ಪೂದೆ ಉಕ್ಕಣ್ಣ ಗೌಡರ ಪತ್ನಿ ರಾಮಕ್ಕರವರು ಅಲ್ಪ ಕಾಲದ ಅಸೌಖ್ಯದಿಂದ ಎ .10ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಕೃಷ್ಣಪ್ಪ ಗೌಡ ಪೂದೆ, ಲೋಕಯ್ಯ ಪೂದೆ, ವಸಂತ ಪೂದೆ, ಪುತ್ರಿಯರಾದ ಕಮಲ ಬೆಳ್ಳಿಯಪ್ಪ ಮದ್ವ, ರಾಮಕೃಷ್ಣ ಉಬರಡ್ಕ, ಶುಭಲತಾ ರಾಮಕೃಷ್ಣ ಶೆಟ್ಟಿಮಜಲು, ಸೊಸೆಯಂದಿರು, ಮೊಮ್ಮಕ್ಕಳು, ಅಳಿಯಂದಿರು, ಮರಿ ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.