ಚೆಂಬು ಗ್ರಾ. ಪಂ. ಸದಸ್ಯ ಆದಂ ಸಂಟ್ಯಾರ್ ಕಾಂಗ್ರೆಸ್ ಸೇರ್ಪಡೆ

0

ಚೆಂಬು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಆದಂ ಸಂಟ್ಯಾರ್ ಅವರು ಜೆ. ಡಿ.ಎಸ್. ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಆದಂ ಸಂಟ್ಯಾರ್ ಅವರು ಜೆ.ಡಿ.ಎಸ್. ಕಾರ್ಯಕರ್ತರಾಗಿದ್ದು, ಕಾಂಗ್ರೆಸ್ ರಾಜ್ಯ ವಕ್ತಾರ ಸಂಕೇಶ್ ಪೂವಯ್ಯರ ಮನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.