ಎ.ಎ.ಪಿ. ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ನಾಮಪತ್ರ ಸಲ್ಲಿಕೆ

0

ವಿಧಾನಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದಿಂದ ಎ.ಎ.ಪಿ. ಅಭ್ಯರ್ಥಿಯಾಗಿ ಸುಮನ ಬೆಳ್ಳಾರ್ಕರ್ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿ ಅರುಣ ಕುಮಾರ್ ಸಂಗಾವಿ ನಾಮಪತ್ರ ಸ್ವೀಕರಿಸಿದರು.

ಎ.ಎ.ಪಿ. ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ, ಪ್ರಮುಖರಾದ ಖಲಂದರ್ ಎಲಿಮಲೆ, ರಶೀದ್ ಜಟ್ಟಿಪಳ್ಳ, ಗುರುಪ್ರಸಾದ್ ಮೇರ್ಕಜೆ ಇದ್ದರು.