ಸುಬ್ರಹ್ಮಣ್ಯ: ತಂಪೆರೆದ ಮಳೆ

0

ಸುಬ್ರಹ್ಮಣ್ಯದಲ್ಲಿ ಇಂದು ಸಂಜೆ ಮಳೆಯಾಗಿದ್ದು ಬಿಸಿಲಿನ ಕಾವು ಅಲ್ಪ ಕಡಿಮೆಯಾಗಿದೆ.

ಇಂದು ಮಧ್ಯಾಹ್ನ ಸುಬ್ರಹ್ಮಣ್ಯದಲ್ಲಿ ಭಾರಿ ಪ್ರಮಾಣದಲ್ಲಿ ತಾಪಮಾನವಿದ್ದಿದ್ದು 40 ಡಿಗ್ರಿ ದಾಟಿತ್ತು. ಇಂದು ಸಂಜೆ ಮಳೆ ಸುರಿದು ಸ್ವಲ್ಪ ತಂಪಾಯಿತು.