ಚಂದ್ರಶೇಖರ ರೈ ಸೂರ್ತಿಲ ನಿಧನ

0

ಸುಳ್ಯ ಕಸಬಾ ಗ್ರಾಮದ ಸೂರ್ತಿಲ ಚಂದ್ರಶೇಖರ ರೈಯವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.
ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚಿತ್ರಾವತಿ, ಪುತ್ರ ಚರಿತ್, ಪುತ್ರಿ ಚಾಂದಿನಿ ಹಾಗೂ ಅಪಾರ ಬಂಧುಗಳನ್ನು ಆಗಲಿ.