ಪುಷ್ಪಾವತಿ ಅಡ್ಕಾರ್ ನಿಧನ

0

ಜಾಲ್ಸೂರು ಗ್ರಾಮದ ದಿ. ಕೃಷ್ಣಪ್ಪ ಗೌಡರ ಪತ್ನಿ ಬೈತಡ್ಕ
ಅಡ್ಕಾರ್ ಮನೆ ಪುಷ್ಪಾವತಿ ಯವರು ಇಂದು ರಾತ್ರಿ ನಿಧನರಾದರು.
ಇವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ನಿತ್ಯಾನಂದ
, ರಾಜೇಶ, ಜಯಪ್ರಕಾಶ, ಪುತ್ರಿ ಸರಿತಾ ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.