ರಾಮಯ್ಯ ಗೌಡ ಪೈಕ ಬೊಮ್ಮದೆರೆ ನಿಧನ

0

ಗುತ್ತಿಗಾರು ಗ್ರಾಮದ ಪೈಕ ನಿವಾಸಿ ರಾಮಯ್ಯಗೌಡ ಬೊಮ್ಮದೆರೆ ಎ.21 ರಂದು ನಿಧನರಾದರು.
ಅವರಿಗೆ 89 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಯಶೋದಾ, ಪುತ್ರರಾದ ಜಯರಾಮ, ಕಿಶೋರ್ ಕುಮಾರ್, ಶ್ರೀಮತಿ ಗಿರಿಜಾ ಭೋಜಪ್ಪ ಬಂದ್ಯಡ್ಕ, ಶ್ರೀಮತಿ ಜಯಭಾರತಿ ಕುಶಾಲಪ್ಪ ತುಂಬತ್ತಾಜೆ, ಶ್ರೀಮತಿ ವೇದಾವತಿ ಕುಶಾಲಪ್ಪ ಪೆತ್ತನಮನೆ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಎ.22 ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.