ಬಾಳೆಕಜೆ ಚಿನ್ನಮ್ಮ ನಿಧನ

0

ಪೆರಾಜೆ ಗ್ರಾಮದ ಬಾಳೆಕಜೆ ದಿ. ಕೃಷ್ಣಪ್ಪ ರವರ ಧರ್ಮಪತ್ನಿ ಚಿನ್ನಮ್ಮ ರವರು ಇಂದು ಸಂಜೆ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರು, ಪುತ್ರಿಯರನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.