ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‌ಗೆ ದ್ವಿತೀಯ ಪಿಯುಸಿಯಲ್ಲಿ ಶೇ. 98 ಫಲಿತಾಂಶ

0


ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇಲ್ಲಿ ೨೦೨೨-೨೩ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಒಟ್ಟು ೨೩ ವಿದ್ಯಾರ್ಥಿಗಳಲ್ಲಿ ೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೧೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು ೮ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿಒಟ್ಟು ೮೦ ವಿದ್ಯಾರ್ಥಿಗಳಲ್ಲಿ ೧ ವಿದ್ಯಾರ್ಥಿ ಡಿಸ್ಟಿಂಕ್ಷನ್, ೧೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೨೨ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ
ಮತ್ತು ೩೭ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕಲಾ ವಿಭಾಗದಲ್ಲಿ ಒಟ್ಟು ೧೨ ವಿದ್ಯಾರ್ಥಿಗಳಲ್ಲಿ ೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ,೪ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಮತ್ತು ೪ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿಜ್ಞಾನ ವಿಭಾಗ –
ವಿವೇಕ್ ಎಂ-೫೩೯, ಜೀವನ್ ಎಂ.ಟಿ-೫೨೫, ಅಬೀರ್ ಇಸ್ಮಾಯಿಲ್- ೫೦೬, ದೀರಜ್- ೫೦೪, ಮಹಮದ್ ಸಾಬಿಕ್-೪೯೪, ಲಾವಣ್ಯ-೪೯೧, ಜನ್ವಿತಾ-೪೮೨, ಮಹಮದ್ ಅಫ್ರೀಜ್-೪೭೧, ಪುನೀತ್-೪೫೨
ವಾಣಿಜ್ಯ /ಕಲಾ ವಿಭಾಗ
ನಿಹಾಂತ್-೫೪೭, ಜಾಯಿದ್ ಸಲ್ಮಾನ್-೪೭೭, ಸುರಕ್ಷಾ ನಂದ- ೪೭೬, ಉಜ್ವಲ್ ಯು ನಾಯಕ್-೪೭೦, ಆಲ್ಫೀನಾ ಜಾರ್ಜ್-೪೬೯, ರೇಷ್ಮಾ ಎಸ್- ೪೬೨, ಮಹೇಶ್ ಕುಮಾರ್-೪೨೮, ಸಚಿನ್-೪೨೪, ರಶಾ ರುಕಿಯಾ-೪೨೪, ಪ್ರಿಯಾಂಕ ಎಂ ಬಿ-೪೧೯, ವನ್ಯಶ್ರೀ-೪೧೭, ತಕ್ಷಿತ್ ಪಿ- ೩೮೭, ನಿತಿನ್ ನಾಚಪ್ಪ-೩೮೬, ಉದಿತ್ ಎಂ-೩೭೭, ಮುಹಮ್ಮದ್ ತಮೀಮ್-೩೬೦