ಅರಂತೋಡು : ಸಂಭ್ರಮದ ಈದ್ ಆಚರಣೆ

0

ಅರಂತೋಡಿನಲ್ಲಿ ಮುಸ್ಲಿಂ ಭಾದವರು ಅತ್ಯಂತ್ತ ಸಡಗರ ದಿಂದ ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಿದರು ಖತೀಬ್ ರಾದ ಇಸಾಕ್ ಬಾಖವಿ ಯವರ ನೇತೃತ್ವ ದಲ್ಲಿ ಈದ್ ನಮಾಜ್ ನಡೆಯಿತು, ಜಮಾತ್ ಅಧ್ಯಕ್ಷ ಅಶ್ರಫ್ ಗುಂಡಿ, ಕಾರ್ಯದರ್ಶಿ ಕೆ ಎಂ ಮುಸಾನ್, ಹಾಜಿ ಕೆ ಎಂ ಮೊಹಮ್ಮದ್, ಎ ಹನೀಫ್, ಅಬ್ದುಲ್ ಖಾದರ್ ಪಟೇಲ್, ಅಮಿರ್ ಕುಕ್ಕುಂಬಳ, ಬದ್ರುದ್ದಿನ್ ಪಟೇಲ್, ಸಂಶುದ್ದಿನ್ ಪೆಲತಡ್ಕ, ಮನ್ಸೂರ್ ಪಾರೆಕ್ಕಲ್, ಎಸ್ ಎಂ ಅಬ್ದುಲ್ ಮಜೀದ್, ಕೆ ಎಂ ಮೊಯಿದು ಕುಕ್ಕುಂಬಳ, ಅಬ್ದುಲ್ಲ ಮಾಸ್ತರ್, ಹಾಜಿ ಎಸ್ ಇ ಮೊಹಮ್ಮದ್, ಆಶಿಕ್, ಮುಝಮ್ಮಿಲ್ ಕುಕ್ಕುಂಬಳ, ತಾಜುದ್ದಿನ್ ಆರಂತೋಡು, ಮುಜೀಬ್, ಪಸಿಲು, ಹಾಜಿ ಅಝರುದ್ದಿನ್,ಎ ಉಮ್ಮರ್, ಶಂಸುದ್ದಿನ್ ಕೆ ಎ ಯು, ಶರ್ಫುದ್ದಿನ್,ಅಬ್ದುಲ್ಲ ಗುಂಡಿ, ಸಾಜಿಡ್ ಅಝಹರಿ, ಹಂಸ ಕುಕ್ಕುಂಬಳ, ಇಸ್ಮಾಯಿಲ್ ಕುಕ್ಕುಂಬಳ, ಹಕೀಮ್ ಕೋಡಂಕೇರಿ, ಸಂಶು ಕ್ಯೂರ್, ಕೆ ಎಂ ಇಸ್ಮಾಯಿಲ್, ರಝಕ್ ಆಡಿಮರಾದ್ಕ ಎಸ್ ಇ ಹಾರಿಸ್ ಅಬೂಬಕರ್ ಸಿದ್ದಿಕ್ ಆರಿಫ್ ಮೊದಲಾದವರು ಉಪಸ್ಥಿತರಿದ್ದರು.