ಕಮಲಾಕ್ಷ ಎಂ. ಕಾಯರ್ ತ್ತಿಮಾರ್ ನಿಧನ

0

ಎಡಮಂಗಲ ಗ್ರಾಮದ ಕಾಯರ್ ತ್ತಿಮರ್ ಕಮಲಾಕ್ಷರವರು ಮಂಗಳೂರಿನ ನಿವಾಸದಲ್ಲಿ ಎ.17 ರಂದು ಹೃದಯಘಾತದಿಂದ ನಿಧನರಾದರು.
ಅವರಿಗೆ 62 ವರ್ಷ ವಯಸ್ಸಾಗಿತ್ತು.
ಮೃತರು ತಂದೆ ಶೀನಪ್ಪ ಪೂಜಾರಿ ಮುಂಡೂರು, ತಾಯಿ ಸುಂದರಿ ಕಾಯರ್ ತ್ತಿಮಾರ್, ಪತ್ನಿ ಪೂರ್ಣಿಮಾ ಪುತ್ರರಾದ ಪವನ್ ಕುಮಾರ್, ದೀರಾಜ್
, ಸೊಸೆಯಂದಿರು, ಸಹೋದರ ಜೀವೇಂದ್ರ ಪೂಜಾರಿ ಎಡಮಂಗಲ, ಇಬ್ಬರು ಸಹೋದರಿಯರು, ಭಾವಂದಿರು ಮತ್ತು ಬಂಧುಗಳನ್ನು ಅಗಲಿದ್ದಾರೆ.