ಮಂಡೆಕೋಲು ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಸಂಭ್ರಮದ ಈದ್ ಆಚರಣೆ

0

ಪವಿತ್ರ ರಂಜಾನ್ ತಿಂಗಳ ಕೊನೆಯದಾಗಿ ಆಚರಿಸಲ್ಪಡುವ ಈದುಲ್ ಫಿತರ್ ಹಬ್ಬಾಚರಣೆ ಇಂದು ಆಚರಿಸಲಾಯಿತು.


ಸ್ಥಳೀಯ ಮಸೀದಿ ಖತೀಬರಾದ ಶಮೀಮ್ ಅರ್ಷದಿ ನಮಾಜ್ ನೇತೃತ್ವವನ್ನು ವಹಿಸಿ ಈದ್ ಸಂದೇಶ ಭಾಷಣವನ್ನು ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜಮಾತ್ ಕಮಿಟಿಯ ಅಧ್ಯಕ್ಷ ನಝಿರ್ ಸಾಲೆಕ್ಕರ್ ಮತ್ತು ಪದಾಧಿಕಾರಿಗಳು,ಸದಸ್ಯರು, ಮುಖಂಡರಾದ ಇಬ್ರಾಹಿಂ ಹಾಜಿ ಕತ್ತರ್ ಮಂಡೆಕ್ಕೋಲು ಹಾಗೂ ಸ್ಥಳೀಯ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.