ಜನಾರ್ದನ ಗೌಡ ಬಳ್ಳಡ್ಕ ನಿಧನ

0


ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಜನಾರ್ದನ ಗೌಡರವರು ಅಸೌಖ್ಯದಿಂದ ಇಂದು (ಎ.22) ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಸಹೋದರ, ಸಹೋದರಿಯನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.