ಕೆಆರ್ ಎಸ್ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ಸುಧೀರ್ ಬೆಳ್ಳಾರ್ಕರ್

0

ಕೆ.ಆರ್.ಎಸ್. ಪಕ್ಷದ ಸುಳ್ಯ ವಿಧಾನ ಸಭಾ ಕ್ಷೇತ್ರದ ಸಂಘಟನಾ ಕಾರ್ಯದರ್ಶಿಯಾಗಿ ಸುಧೀರ್ ಬೆಳ್ಳಾರ್ಕರ್ ರನ್ನು ನೇಮಕಗೊಳಿಸಿ ತಾಲೂಕು ಸಮಿತಿ‌ ಅಧ್ಯಕ್ಷ ಅವಿನಾಶ್‌ ಕಾರಿಂಜ ಆದೇಶ ಮಾಡಿದ್ದಾರೆ. ಅವರಿಗೆ ಇಂದು‌ಆದೇಶ ಪತ್ರ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕೆ. ಆರ್. ಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೀವನ್ ನಾರ್ಕೋಡು ಮತ್ತು ಸುಚೇತ್ ಮತ್ತು ಅಖಿಲ್ ರವರು ಉಪಸ್ಥಿತರಿದ್ದರು.

ಸುಧೀರ್ ಬೆಳ್ಳಾರ್ಕರ್ ‌ಮಾಜಿ ಶಾಸಕ ಕುಶಲರ ಪುತ್ರ.