ಬತ್ತಿ ಹೋದ ಪಂಜ ಜಾಕ್ ವೆಲ್: ಪಂಚಾಯತ್ ವತಿಯಿಂದ ವಾಹನದಲ್ಲಿ ನೀರು ಸರಬರಾಜು

0

ಮಳೆ ಬಾರದೆ ಈ ಬಾರಿ ಪಂಜ ಹೊಳೆ ಸಂಪೂರ್ಣ ಬತ್ತಿ ಹೋಗಿದೆ.

ಪಂಜ ಪೇಟೆಯ ಭಾಗಕ್ಕೆ ನೀರು ಸರಬರಾಜು ಮಾಡಲು ಪಂಜ ಹೊಳೆಯಲ್ಲಿ ಪಂಜ ಗ್ರಾಮ ಪಂಚಾಯತ್ ವತಿಯಿಂದ ನಿರ್ಮಿಸಲಾದ ಜಾಕ್ ವೆಲ್ ಈಗ ಸಂಪೂರ್ಣ ಬತ್ತಿ ಹೋಗಿದ್ದು, ಕೆಲವು ಪಂಚಾಯತ್ ವತಿಯಿಂದ ಅನೇಕ ಮನೆಗಳಿಗೆ ವಾಹನಗಳಲ್ಲಿ ನೀರು ಸರಬರಾಜು ಮಾಡುತ್ತಿದ್ದಾರೆ.


ಬೊಳ್ಮಲೆ ಕಿಂಡಿ ಅಣೆಕಟ್ಟು ಕೂಡ ಬತ್ತಿ ಹೋಗಿದ್ದು ಪಂಜ ಪರಿಸರದಲ್ಲಿ ಅನೇಕ ಪ್ರದೇಶಗಳಲ್ಲಿ ನೀರಿನ ಸಮ‌ಸ್ಯೆ ಎದುರಾಗಿದೆ.