ಕಲ್ಮಡ್ಕ :ಮತದಾನ ಬಹಿಷ್ಕಾರದ ಬ್ಯಾನರ್

0

ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಳಿಕಟ್ಟೆ, ಮಡಪ್ಪಾಡಿ, ಬೊಳಿಯೂರು, ಧರ್ಮಡ್ಕ ಪಂಚಾಯತ್ ರಸ್ತೆಗೆ ಜಿಲ್ಲಾ ಪಂಚಾಯತ್ ತಾಲೂಕು, ಪಂಚಾಯತ್,ಪಿ.ಡಬ್ಲ್ಯೂಗೆ, ಎಸ್ಸಿ -ಎಸ್ಟಿ ಅನುದಾನ ದೊರಕಿರುತ್ತದೆ. ಆದ್ದರಿಂದ ಈ ಸಂಪರ್ಕ ರಸ್ತೆಯನ್ನು ತೆರವು ಗೊಳಿಸದಿದ್ದರೆ ಮತದಾನ ಬಹಿಷ್ಕರಿಸುತ್ತೇವೆ ಎಂದು ಬ್ಯಾನರ್ ಅಳವಡಿಸಾಗಿದೆ.