ಕುದ್ರೆಪಾಯ ಕಜೆತೋಟ ರಾಮಕೃಷ್ಣ ನಾಯ್ಕ ನಿಧನ

0


ಮಡಿಕೇರಿ ತಾಲ್ಲೂಕು ಎಂ. ಚೆಂಬು ಗ್ರಾಮದ ಕುದ್ರೆಪಾಯ ಕಜೆತೋಟ ರಾಮಕೃಷ್ಣ ನಾಯ್ಕ (60)ರವರು ಎ
25 ರಂದು ನಿಧನರಾದರು.
ಮೃತರು ಪತ್ನಿ ರುಕ್ಮಿಣಿ, ಪುತ್ರ ಪ್ರಕಾಶ್, ಪುತ್ರಿ ಪ್ರಮೀಳಾ, ಸೊಸೆ, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.