ಲಿಂಗಪ್ಪ ಪೈಕ ನಿಧನ

0

ಗುತ್ತಿಗಾರು ಗ್ರಾಮದ ಪೈಕ ನಿವಾಸಿ ಲಿಂಗಪ್ಪ ರವರು ಅಲ್ಪ ಕಾಲದ ಅಸೌಖ್ಯದಿಂದ ಎ. 26 ರಂದು ನಿಧಾನರಾದರು.
ಅವರಿಗೆ 60 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಸುಶೀಲ,ಪುತ್ರಿಯರಾದ ಶ್ರೀಮತಿ ಶೋಭಾ , ಶ್ರೀಮತಿಹೇಮಾಲತಾ,
ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ