ಅಜ್ಜಾವರ ಮೇನಾಲ ಉರೂಸ್ ಮುಂದೂಡಿಕೆ

0

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾಶರೀಫ್ ಉರೂಸ್ ಹಾಗೂ ಧಾರ್ಮಿಕ ಕಾರ್ಯಕ್ರಮವು ಎ.28 ರಿಂದ ಆರಂಭಗೊಂಡು ಮೆ.2 ಕ್ಕೆ ಸಮಾರೋಪಗೋಳ್ಳಬೇಕಿತು.


ಊರೂಸ್ ಕಾರ್ಯಕ್ರಮವು ಕರ್ನಾಟಕ ರಾಜ್ಯದ ಸಾರ್ವತ್ರಿಕ ಚುನಾವಣೆ ಘೋಷಣೆಯ ಮೊದಲೆ ತೀರ್ಮಾನ ಮಾಡಿದ್ದೇವು ಇದೀಗ ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳಿಂದ ಉರೂಸ್ ಕಾರ್ಯಕ್ರಮದ ಸಭಾ ಕಾರ್ಯಕ್ರಮಕ್ಕೆ ಅನುಮತಿ ದೊರಕದ ಕಾರಣ ಅಜ್ಜಾವರ ಹಾಗೂಮೇನಾಲ ದರ್ಗಾ ಶರೀಫ್ ಪರಿಸರದಲ್ಲಿ ನಡೆಯಬೇಕಾದ ಉರೂಸ್ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮವನ್ನು ಸದ್ಯ ಮುಂದೂಡಲಾಗಿದೆ ಎಂದು ಅಜ್ಜಾವರ ಮುಹ್ಯದ್ದೀನ್ ಜುಮ್ಮಾ ಮಸೀದಿ ಅಡಳಿತ ಮಂಡಳಿ ತಿಳಿಸಿದ್ದಾರೆ