ಜಾಲ್ಸೂರು: ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಪರ ಕಾರ್ಯಕರ್ತರಿಂದ ಮತಯಾಚನೆ

0

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ಅವರ ಪರವಾಗಿ ಜಾಲ್ಸೂರಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು.


ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ತೀರ್ಥರಾಮ ಜಾಲ್ಸೂರು, ಉಸ್ಮಾನ್ ಅಡ್ಕಾರು, ಅಬ್ದುಲ್ ಲತೀಫ್ ಅಡ್ಕಾರು, ಬೋಜಪ್ಪ ನಾಯ್ಕ ವಿನೋಬನಗರ, ಹಸನ್ ಅಡ್ಕಾರು, ಕಯ್ಯೂಬ್ ಅಡ್ಕಾರು, ನೌಶಾದ್ ಅಡ್ಕಾರು, ಜನಾರ್ದನ ಅಡ್ಕಾರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.