ಶೇಣಿ: ಕುಡಿಯುವ ನೀರಿನ ಸಹಾಯವಾಣಿ ಸ್ಥಾಪನೆ

0

ಅಮರಪಡ್ನೂರು ಗ್ರಾಮದ ಶೇಣಿ ಪಂಚಾಯಿತ್ ವಾರ್ಡ್ ವ್ಯಾಪ್ತಿಯಲ್ಲಿ ಈ ವರ್ಷ ಮಳೆಯವಿಳಂಬ ಮತ್ತು ವಿಪರೀತ ಬಿಸಿಲಿನ ಕಾರಣ ಕುಡಿಯುವ ನೀರಿನ ಅಭಾವ ತೋರುತ್ತಿದ್ದು ಶೇಣಿ ಹಾಗೂ ಆಸುಪಾಸಿನ ಕಳಂಜ ಹಾಗೂ ಐವರ್ನಾಡು ಗ್ರಾಮದ ಸಾರ್ವಜನಿಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್ ಚೂಂತಾರುರವರು 9008179329 ದೂರವಾಣಿ ಸಂಖ್ಯೆಯ ಸಹಾಯವಾಣಿಗೆ ಸಂಪರ್ಕಿಸಿ ಉಚಿತವಾಗಿ ಪಡೆಯಲು ಹಾಗೂ ಗುಂಪು ಮನೆಗಳಿದ್ದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.