ಜಯನಗರ ವಾರ್ಡ್ ಕಾಂಗ್ರೆಸ್ ಕಾರ್ಯಕರ್ತರಿಂದ ಮನೆ ಮನೆಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ ಹಾಗೂ ಮತಯಾಚನೆ

0

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಜಿ ಕೃಷ್ಣಪ್ಪ ಅವರ ಪರವಾಗಿ ಸುಳ್ಯ ನಗರದ ಜಯನಗರ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಪಕ್ಷ ಘೋಷಣೆ ಮಾಡಿರುವಂತಹ ಯೋಜನೆಗಳ ಗ್ಯಾರಂಟಿ ಕಾರ್ಡ್ ವಿತರಣೆ ಹಾಗೂ ಮತಯಾಚನೆ ಕಾರ್ಯಕ್ರಮ ಇಂದು ನಡೆಸಿದರು.


ಈ ಸಂದರ್ಭದಲ್ಲಿ ಬೂತ್ ಸಮಿತಿಯ ಮುಖಂಡರುಗಳಾದ ಮಹಮ್ಮದ್ ಮುಟ್ಟತ್ತೋಡಿ, ಸುಂದರ ಕುತ್ಪಾಜೆ, ಶರೀಫ್ ಜಯನಗರ,ಆಸಿಫ್ ಜಯನಗರ,ನಿತಿನ್ ಕೊಯಿಂಗೋಡಿ,ಲೋಕೇಶ್, ರಿಯಾಜ್,ಬಾಬು ಕುತ್ಪಾಜೆ,ಮೊದಲಾದವರು ಉಪಸ್ಥಿತರಿದ್ದರು.