ಗೂನಡ್ಕ: ಅಬ್ದುಲ್ ಖಾದರ್ ಕುಂಭಕ್ಕೋಡು ಅಮ್ ಅದ್ಮಿ ಪಕ್ಷಕ್ಕೆ ಸೇರ್ಪಡೆ

0


ಸುಳ್ಯ ಅಮ್ ಅದ್ಮಿ ಪಕ್ಷಕ್ಕೆ ಗೂನಡ್ಕ ಅಬ್ದುಲ್ ಖಾದರ್ ಕುಂಭಕ್ಕೋಡು ಅಮ್ ಅದ್ಮಿ ಪಕ್ಷದ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಮನ ಬೆಳ್ಳಾರ್ಕರ್‌ರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ರಶೀದ್ ಜಟ್ಟಿಪಳ್ಳ, ಗುರು ಮೇರ್ಕಜೆ, ಖಲಂದರ್ ಎಲಿಮಲೆ,ಗಣೇಶ್ ಕಂದಡ್ಕ, ಸುರೇಶ್ ಮುಂಡಕಜೆ, ಶಾಫಿ ಅಡ್ಕ, ಸಂಶುದ್ದೀನ್ ಕ.ಎಂ, ರಾಮಕೃಷ್ಣ ಬೀರಮಂಗಿಲ ಮೊದಲಾದವರು ಉಪಸ್ಥಿತರಿದ್ದರು.