ಬಾಬು ರೈ ಕೊಡೆಂಕಿರಿ ನಿಧನ

0


ಬಾಳಿಲ ಗ್ರಾಮದ ಬಾಬು ರೈ
ಕೊಡೆಂಕಿರಿಯವರು ಏ. 23ರಂದು ನಿಧನರಾದರು ಇವರಿಗೆ 83 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಬಿ. ಸುಂದರಿ, ಪುತ್ರರಾದ ಭಾಸ್ಕರ ರೈ, ಕೃಷ್ಣ ರೈ, ರಘುನಾಥ ರೈ, ಪುತ್ರಿಯರಾದ ಶ್ರೀಮತಿ ಲಲಿತಾ ಜೆ ಶೆಟ್ಟಿ ಮತ್ತು ಶ್ರೀಮತಿ ಪುಷ್ಪ ಬಿ ರೈ ಸೇರಿದಂತೆ ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.