ಅರಂತೋಡು : ಮದ್ರಸ ಪ್ರಾರಂಭೋತ್ಸವ

0


ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ 2023-24ನೇ ಸಾಲಿನ ಮದರಸ ಪ್ರಾರಂಭೋತ್ಸವು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಯವರ ಅಧ್ಯಕ್ಷತೆ ಯಲ್ಲಿ ನಡೆಯಿತು.


ನೂತನವಾಗಿ ನೇಮಕ ಗೊಂಡ ಸದರ್ ಉಸ್ತಾದ್ ಬಹು ಅಫ್ರಿದ್ ಮಕ್ತುಮಿ ದುವಾ ನೆರೆವೇರಿಸಿದರು, ಸಹಾಯಕ ಅಧ್ಯಾಪಕ ಬಹು ಶಾಫಿ ಮುಸ್ಲಿಯಾರ್, ಎ ಹೆಚ್ ವೈ ಎ ಅಧ್ಯಕ್ಷ ಅಬ್ದುಲ್ ಮಜೀದ್, ಬದ್ರುದ್ದಿನ್ ಪಟೇಲ್ ಕಾರ್ಯಕ್ರಮ ಕ್ಕೆ ಶುಭ ಹಾರೆಯಿ ಸಿದರು ವೇದಿಕೆ ಯಲ್ಲಿ ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ನಿರ್ದೇಶಕರು ಗಳಾದ ಎ ಹನೀಫ್, ಅಬ್ದುಲ್ ಖಾದರ್ ಪಟೇಲ್, ಶಂಸುದ್ದಿನ್ ಪೆಲತಡಕ್ಕ, ಮನ್ಸೂರ್ ಪಾರೆಕ್ಕಲ್, ಮುಜೀಬ್ ಹಾಗೂ ಶಂಸುದ್ದಿನ್ ಕ್ಯೂರ್, ಇಸ್ಮಾಯಿಲ್ ಕುಕ್ಕುಂಬಳ, ಖಾದರ್ ಮೊಟೆಂಗಾರ್,ಮೊದಲಾದವರು ಉಪಸ್ಥಿತರಿದ್ದರು ಜಮಾಅತ್ ಕಾರ್ಯದರ್ಶಿ ಕೆ ಎಂ ಮುಸಾನ್ ಸ್ವಾಗತಿಸಿ, ಸಂಚಾಲಕರು ಆದ ಅಮಿರ್ ಕುಕ್ಕುಂಬಳ ವಂದಿಸಿದರು