ಕುಕ್ಕಮುಗೇರ ನಿಧನ

0

ಗುತ್ತಿಗಾರು ಗ್ರಾಮದ ಕಮಿಲ ದಿl ಮಾಯಿಲ ಮುಗೇರ ರ ಪುತ್ರ ಕುಕ್ಕ ಮುಗೇರ ಎಂಬವರು ಏ. 28ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹುಕ್ರು, ಪುತ್ರರಾದ ಶೂರಪ್ಪ, ಮಾದವ, ಪುತ್ರಿಯರಾದ ರೇವತಿ, ಲೋಲಾಕ್ಷಿ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.