ಕಡ್ಯ ತಾರನಾಥ ಗೌಡ ನಿಧನ

0

ಮಡಪ್ಪಾಡಿ ಗ್ರಾಮದ
ಕಡ್ಯ ತಾರನಾಥ ಗೌಡ ಎಂಬವರು ಮೇ.2ರಂದು ಅಲ್ಪ ಕಾಲದ ಅಸೌಖ್ಯದಿಂದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮುತ್ತಮ್ಮ, ಪುತ್ರ ಯತೀಶ್, ಪುತ್ರಿಯರಾದ ಶ್ರೀಮತಿ ರತ್ನಾವತಿ, ಶ್ರೀಮತಿ ರಶ್ಮಿ ಯವರನ್ನು ಅಗಲಿದ್ದಾರೆ.

ಮೃತರ ಅಂತಿಮ ಸಂಸ್ಕಾರಗಳು ಇಂದು ಸ್ವಗೃಹ ಕಡ್ಯದಲ್ಲಿ ನಡೆಯಲಿದೆ.