ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ಪರವಾಗಿ ಬಿ. ಕೆ. ಹರಿಪ್ರಸಾದ್ ಬಿರುಸಿನ ಪ್ರಚಾರ

0


ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ರವರು ಸುಳ್ಯ ಕಾಂಗ್ರೆಸ್ ಚುನಾವಣಾ ಕಚೇರಿಗೆ ಭೇಟಿ ನೀಡಿ ಐವರ್ನಾಡು ನಿಡುಬೆ ಸಿಆರ್ ಸಿ ಕಾಲೋನಿಗೆ ಭೇಟಿ ನೀಡಿ ಮತದಾರರನ್ನು ಭೇಟಿಯಾದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾo, ಕೆಪಿಸಿಸಿ ಮಾಧ್ಯಮ ವಕ್ತಾರ ಟಿ. ಎಂ. ಶಹೀದ್, ಪ್ರಚಾರ ಸಮಿತಿ ಅಧ್ಯಕ್ಷ ಸದಾನoದ ಮಾವಜಿ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗ ರಾಜ್ಯ ಕಾರ್ಯದರ್ಶಿ ಕೆ. ಎಂ. ಮುಸ್ತಫ,ತಮಿಳು ಕಾರ್ಮಿಕರ ನಾಯಕ ಚಂದ್ರಲಿಂಗo, ಕ್ಷೇತ್ರಚುನಾವಣಾ ಉಸ್ತುವಾರಿ ಎಂ. ವೆಂಕಪ್ಪ ಗೌಡ, ಕೆಪಿಸಿಸಿ ಸoಯೋಜಕ ಎಸ್. ಸoಶುದ್ದೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೊಲ್ಚಾರ್,ಇಂಟಕ್ ಅಧ್ಯಕ್ಷ ಶಾಫಿಕುತ್ತಾಮೊಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಹಮೀದ್ ಕುತ್ತಾಮೊಟ್ಟೆ, ಸೇವಾದಳ ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ, ಕಾಂಗ್ರೆಸ್ ಧುರೀಣರುಗಳಾದ ಕೇಶವಹಸಿಯಡ್ಕ, ಕರುಣಾಕರ, ರಾಜೇಶ್ ಭಟ್, ಮುರುಳಿ, ಶೇಖರ್ ಸೆಲ್ವರಾಜ್, ರಮೇಶ್, ಮುನಿಯಾoಡಿ, ಕುಮಾರ್, ಧರ್ಮರಾಜ್,ಮೊದಲಾದವರು ಉಪಸ್ಥಿತರಿದ್ದರು