ಶುಭವಿವಾಹ : ದಿಲೀಪ್ ಕೋಟ್ಯಾನ್- ದೀಪಿಕಾ ಅಂಚನ್

0

ಸುಳ್ಯ ತಾ.ಕಳಂಜ ಗ್ರಾಮದ ಐತ್ತಪ್ಪ ಪೂಜಾರಿ ಯವರ ಪುತ್ರ ದಿಲೀಪ್ ಕೋಟ್ಯಾನ್ ರವರ ವಿವಾಹವು ಪುತ್ತೂರು ತಾ.ನೆಟ್ಟಣಿಗೆ ಮೂಡ್ನೂರು ಗ್ರಾಮದ ಕುದ್ರೋಳಿ ಆನಂದ ಪೂಜಾರಿ ಯವರ ಪುತ್ರಿ ದೀಪಿಕಾ ಅಂಚನ್ ರವರೊಂದಿಗೆ ಎ.30 ರಂದು ಬೆಳ್ಳಾರೆಯ ಪೆರುವಾಜೆ ಜೆ.ಡಿ.ಅಡಿಟೋರಿಯಂ ನಲ್ಲಿ ನಡೆಯಿತು.